ಐಡಿಬಿಐ ಬ್ಯಾಂಕ್ ನೇಮಕಾತಿ 2025 | Medical Officer ಹುದ್ದೆಗಳು
ಐಡಿಬಿಐ ಬ್ಯಾಂಕ್ ನೇಮಕಾತಿ 2025 – IDBI Bank Medical Officer Recruitment 2025
IDBI Bank Medical Officer Recruitment 2025: ಐಡಿಬಿಐ ಬ್ಯಾಂಕಿನಲ್ಲಿ ಖಾಲಿ ಇರುವ ಪಾರ್ಟ್-ಟೈಮ್ ಬ್ಯಾಂಕ್ ಮೆಡಿಕಲ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ತವ್ಯದ ಸ್ಥಳ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಈ ಬ್ಲಾಗ್‌ನಲ್ಲಿ ನೀಡಲಾಗಿದೆ. ದಯವಿಟ್ಟು ಸಂಪೂರ್ಣ ಓದಿ.
ಮನೆಯಿಂದ ಹೊರಗಡೆ ಹೋಗುವಾಗ ಹಿಂದಿನಿಂದ ಕರೆಯಬಾರದು.! ಯಾಕೆ ಗೊತ್ತಾ?
ಹುದ್ದೆಯ ವಿವರಗಳು – IDBI Bank Medical Officer Recruitment 2025
ಹುದ್ದೆಯ ಹೆಸರು: ಪಾರ್ಟ್‌ಟೈಮ್ ಬ್ಯಾಂಕ್ ಮೆಡಿಕಲ್ ಆಫೀಸರ್
ಕರ್ತವ್ಯದ ಸ್ಥಳ:
-
ಬೆಂಗಳೂರು, ಕರ್ನಾಟಕ
-
ಕೊಚ್ಚಿ, ಕೇರಳ
ಒಟ್ಟು ಹುದ್ದೆಗಳ ಸಂಖ್ಯೆ: 02
ವಿದ್ಯಾರ್ಹತೆ ಮತ್ತು ಅನುಭವ
-
ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಅಥವಾ ಎಂಡಿ ಪದವಿ ಹೊಂದಿರಬೇಕು.
-
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ವಯೋಮಿತಿ
-
ದಿನಾಂಕ ಏಪ್ರಿಲ್ 01, 2025 ಅನ್ನು ಆಧಾರವಾಗಿಟ್ಟುಕೊಂಡು, ಗರಿಷ್ಠ ವಯಸ್ಸು 67 ವರ್ಷವನ್ನು ಮೀರಿರಬಾರದು.
ವೇತನದ ವಿವರ
-
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ ರೂ. 1000 ಪಾವತಿ ಮಾಡಲಾಗುತ್ತದೆ.
ಆಯ್ಕೆ ವಿಧಾನ
-
ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ (ಆಫ್‌ಲೈನ್)
ಹಂತ 1: ಬ್ಯಾಂಕ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
ಹಂತ 2: ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
ಹಂತ 3: ಅಪ್ಲಿಕೇಶನ್ ಫಾರ್ಮ್‌ನಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, ಪರಿಶೀಲಿಸಿ.
ಹಂತ 4: ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ.
ಫ್ರೀ ಆಗಿ ಗಿಬ್ಲಿ ಫೋಟೋ ಕ್ರಿಯೇಟ್ ಮಾಡುವುದು ಹೇಗೆ? | ಸ್ಟೆಪ್ ಬೈ ಸ್ಟೆಪ್ ಕನ್ನಡ ಗೈಡ್
ಅರ್ಜಿ ಕಳುಹಿಸುವ ವಿಳಾಸ:
Deputy General Manager, HR – Recruitment,
IDBI Bank,
IDBI Tower, WTC Complex,
Cuffe Parade, Colaba,
Mumbai, Maharashtra – 400005
ಅರ್ಜಿ ಸಲ್ಲಿಕೆ ದಿನಾಂಕಗಳು
-
ಅರ್ಜಿ ಆರಂಭದ ದಿನಾಂಕ: ಏಪ್ರಿಲ್ 23, 2025
-
ಅಂತಿಮ ದಿನಾಂಕ: ಮೇ 05, 2025
ಮುಖ್ಯ ಲಿಂಕ್ಸ್
-
ಅಧಿಸೂಚನೆ ಹಾಗೂ ಅಪ್ಲಿಕೇಶನ್ ಫಾರ್ಮ್: [CLICK HERE]
-
ಟೆಲಿಗ್ರಾಂ ಚಾನೆಲ್ ಲಿಂಕ್: [Click Here]
-
ವಾಟ್ಸಪ್ ಗ್ರೂಪ್ ಲಿಂಕ್: [Click Here]
ಕೊನೆಯ few Words:
ನಾವು ನೀಡುತ್ತಿರುವ ಈ ಉದ್ಯೋಗ ಮಾಹಿತಿಯು ನಿಮಗೆ ಉಪಯುಕ್ತವಾಗಲಿದೆ ಎಂದು ನಂಬಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡುವುದನ್ನು ಮರೆಯಬೇಡಿ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ