South East Central Railway Apprentice Recruitment 2025 – ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2025

South East Central Railway Apprentice Recruitment 2025 – ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2025

South East Central Railway Apprentice Recruitment 2025: ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಖಾಲಿಯಿರುವ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

CISF ಕಾನ್ಸ್‌ಟೇಬಲ್‌/ಟ್ರೇಡ್ಸ್‌ಮೆನ್ ಹುದ್ದೆಗಳ ನೇಮಕಾತಿ 2025 – CISF Constable Tradesmen Recruitment 2025

ಹುದ್ದೆ ವಿವರಣೆ

  • ಹುದ್ದೆ: ಅಪ್ರೆಂಟಿಸ್

  • ಕರ್ತವ್ಯ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬಹುದು.

  • ಖಾಲಿ ಹುದ್ದೆಗಳ ಸಂಖ್ಯೆ: 835

ಶೈಕ್ಷಣಿಕ ಅರ್ಹತೆ

  • 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

  • ಐಟಿಐ (ITI) ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ (25 ಮಾರ್ಚ್ 2025)

  • ಕನಿಷ್ಠ: 15 ವರ್ಷ

  • ಗರಿಷ್ಠ: 24 ವರ್ಷ

ವಯೋಮಿತಿ ಸಡಿಲಿಕೆ:

  • SC/ST ಅಭ್ಯರ್ಥಿಗಳಿಗೆ: 05 ವರ್ಷ

  • OBC ಅಭ್ಯರ್ಥಿಗಳಿಗೆ: 03 ವರ್ಷ

  • ಮಾಜಿ ಸೈನಿಕರು, PWD ಅಭ್ಯರ್ಥಿಗಳಿಗೆ: 10 ವರ್ಷ

ಆಯ್ಕೆ ವಿಧಾನ

  • ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.

  • ಮೆರಿಟ್ ಲಿಸ್ಟ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಸ್ತಾವೇಜುಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

ಅಪ್ರೆಂಟಿಸ್ ಹುದ್ದೆಗಳ ವಿಭಾಗಗಳು

  • ಕಾರ್ಪೆಂಟರ್, COPA, ಡ್ರಾಫ್ಟ್ ಮನ್ (ಸಿವಿಲ್), ಇಲೆಕ್ಟ್ರಿಷಿಯನ್, ಫಿಟ್ಟರ್, ಮಶಿನಿಸ್ಟ್, ಪೇಂಟರ್, ಪ್ಲಂಬರ್, ಮೆಕ್ಯಾನಿಕ್, ಸ್ಟೆನೋಗ್ರಾಫರ್ (ಇಂಗ್ಲೀಷ್ & ಹಿಂದಿ), ಡಿಸೇಲ್ ಮೆಕ್ಯಾನಿಕ್, ಟರ್ನರ್, ವೆಲ್ಡರ್, ವಯರಮೆನ್, ಕೆಮಿಕಲ್ ಲ್ಯಾಬೊರಟರಿ ಅಸಿಸ್ಟಂಟ್, ಡಿಜಿಟಲ್ ಫೋಟೋಗ್ರಾಫರ್ ಇತ್ಯಾದಿ.

ಅರ್ಜಿ ಸಲ್ಲಿಕೆಯ ವಿಧಾನ

  1. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

  2. ಅಗತ್ಯ ದಾಖಲೆಗಳು ಸಿದ್ಧಪಡಿಸಿ.

  3. ತಕ್ಷಣವೇ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  4. ಅಪ್ಲಿಕೇಶನ್ ಭರ್ತಿ ಮಾಡಿ, ಮಾಹಿತಿ ಪರಿಶೀಲಿಸಿ.

  5. ದಾಖಲೆಗಳ ಅಪ್ಲೋಡ್ ಅಗತ್ಯವಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

  6. ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಫೆಬ್ರುವರಿ 25, 2025

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಮಾರ್ಚ್ 25, 2025

Important Links

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ ಲಿಂಕ್ ಈ ಕೆಳಗಡೆ ನೀಡಲಾಗುವುದು:

Important Links

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಕರ ರಾಶಿ ಭವಿಷ್ಯ ಜೂನ್ 2025 – ಉದ್ಯೋಗ, ಹಣಕಾಸು, ಆರೋಗ್ಯ ಮತ್ತು ಕುಟುಂಬದ ಸಂಪೂರ್ಣ ಮಾಸ ಭವಿಷ್ಯ

ಸಿಂಹ ರಾಶಿ ಜೂನ್ 2025 ಮಾಸ ಭವಿಷ್ಯ | Monthly Horoscope Kannada

ವೃಶ್ಚಿಕ ರಾಶಿ ಜೂನ್ ೨೦೨೫ ಭವಿಷ್ಯ – ಸಂಪೂರ್ಣ ಮಾಸಿಕ ಜ್ಯೋತಿಷ್ಯ