ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2025 – ಅರ್ಜಿ, ಅರ್ಹತೆ, ವೇತನ, ನೇಮಕಾತಿ ಪ್ರಕ್ರಿಯೆ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2025 – Specialist Officer ಹುದ್ದೆಗಳ ಭರ್ತಿ
Punjab National Bank Specialist Officer Recruitment 2025 : ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ
ಹುದ್ದೆ : ಸ್ಪೆಷಲಿಸ್ಟ್ ಆಫೀಸರ್
ಹುದ್ದೆಗಳ ಪ್ರಕಾರ ಮತ್ತು ಸಂಖ್ಯೆಗಳು:
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ಆಫೀಸರ್-ಕ್ರೆಡಿಟ್ | 250 |
| ಆಫೀಸರ್-ಇಂಡಸ್ಟ್ರಿ | 75 |
| ಮ್ಯಾನೇಜರ್-ಐಟಿ | 05 |
| ಸೀನಿಯರ್ ಮ್ಯಾನೇಜರ್-ಐಟಿ | 05 |
| ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 03 |
| ಸೀನಿಯರ್ ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 02 |
| ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 05 |
| ಸೀನಿಯರ್ ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 05 |
ಕರ್ತವ್ಯ ಸ್ಥಳ: ಭಾರತದೆಲ್ಲೆಡೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್ ನೇಮಕಾತಿ 2025
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ CA/ ICWA/ MBA/ BE/ B.Tech/ MCA ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
ವಯೋಮಿತಿ (01/01/2025ಕ್ಕೆ)
| ಹುದ್ದೆ | ವಯೋಮಿತಿ |
| ಆಫೀಸರ್-ಕ್ರೆಡಿಟ್ | 21-30 ವರ್ಷ |
| ಆಫೀಸರ್-ಇಂಡಸ್ಟ್ರಿ | 21-30 ವರ್ಷ |
| ಮ್ಯಾನೇಜರ್-ಐಟಿ | 25-35 ವರ್ಷ |
| ಸೀನಿಯರ್ ಮ್ಯಾನೇಜರ್-ಐಟಿ | 27-38 ವರ್ಷ |
| ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 25-35 ವರ್ಷ |
| ಸೀನಿಯರ್ ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 27-38 ವರ್ಷ |
| ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 25-35 ವರ್ಷ |
| ಸೀನಿಯರ್ ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 27-38 ವರ್ಷ |
ವಯೋಮಿತಿ ಸಡಿಲಿಕೆ:
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
ವೇತನ
| ಹುದ್ದೆ | ವೇತನ ಶ್ರೇಣಿ (ರೂ.) |
| ಆಫೀಸರ್-ಕ್ರೆಡಿಟ್ | 48,480-85,920 |
| ಆಫೀಸರ್-ಇಂಡಸ್ಟ್ರಿ | 48,480-85,920 |
| ಮ್ಯಾನೇಜರ್-ಐಟಿ | 64,820-93,960 |
| ಸೀನಿಯರ್ ಮ್ಯಾನೇಜರ್-ಐಟಿ | 85,920-1,05,280 |
| ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 64,820-93,960 |
| ಸೀನಿಯರ್ ಮ್ಯಾನೇಜರ್-ಡಾಟಾ ಸೈಂಟಿಸ್ಟ್ | 85,920-1,05,280 |
| ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 64,820-93,960 |
| ಸೀನಿಯರ್ ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ | 85,920-1,05,280 |
ಆಯ್ಕೆ ವಿಧಾನ
ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರ: ಬೆಂಗಳೂರು, ಹುಬ್ಬಳ್ಳಿ-ಧಾರವಾಡ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿ.
ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ನೇರ ಲಿಂಕ್ ಬಳಸಿ.
ಅಪ್ಲಿಕೇಷನ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಅಗತ್ಯವಿದ್ದರೆ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಿ.
ಅರ್ಜಿ ಶುಲ್ಕ
SC/ST/PWD ಅಭ್ಯರ್ಥಿಗಳಿಗೆ – ರೂ. 59
ಉಳಿದ ಅಭ್ಯರ್ಥಿಗಳಿಗೆ – ರೂ. 1,180
ಶುಲ್ಕ ಪಾವತಿ: ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಕೆ ದಿನಾಂಕಗಳು
ಅರ್ಜಿ ಪ್ರಾರಂಭದ ದಿನಾಂಕ: ಮಾರ್ಚ್ 03, 2025
ಅರ್ಜಿ ಕೊನೆಯ ದಿನಾಂಕ: ಮಾರ್ಚ್ 24, 2025
ಆನ್‌ಲೈನ್ ಪರೀಕ್ಷೆ: ಏಪ್ರಿಲ್/ಮೇ, 2025
ಮುಖ್ಯ ಲಿಂಕ್ಸ್
ಅಧಿಸೂಚನೆ PDF: [CLICK HERE]
ಆನ್‌ಲೈನ್ ಅರ್ಜಿ: [CLICK HERE]
Telegram Group: [CLICK HERE]
WhatsApp Group: [CLICK HERE]
ಕೊನೆಯ ಮಾತು
ಈ Punjab National Bank Specialist Officer Recruitment 2025 ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇತರರಿಗೆ ಸಹಾಯಕವಾಗಬಹುದು ಎಂದು ತೋರಿದರೆ, ನಿಮ್ಮ ಸ್ನೇಹಿತರಿಗೆ ಹಾಗೂ ಸಹೋದ್ಯೋಗಿಗಳಿಗೆ ಹಂಚಿಕೊಳ್ಳಲು ಮರೆಯದಿರಿ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ