ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನೇಮಕಾತಿ 2025 – The Sirsi Urban Cooperative Bank Recruitment 2025

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನೇಮಕಾತಿ 2025 – The Sirsi Urban Cooperative Bank Recruitment 2025

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನೇಮಕಾತಿ 2025: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿಯಿರುವ ಫ್ರಂಟ್ ಡೆಸ್ಕ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ.

ಒಂದು ಗುರುವಾರ ಈ ತಂತ್ರ ಮಾಡಿ /ಅರಿಸಿನ ಉಪಾಯ/ ಲಕ್ಷ ಅಲ್ಲ ಕೋಟಿ ಯಲ್ಲಿ ಹಣ ಗಳಿಸುತ್ತಾರೆ

ಹುದ್ದೆಗಳ ವಿವರ:

  • ಹುದ್ದೆ: ಫ್ರಂಟ್ ಡೆಸ್ಕ್ ಅಸೋಸಿಯೇಟ್

  • ಕರ್ತವ್ಯ ಸ್ಥಳ: ಶಿರಸಿ, ಕರ್ನಾಟಕ

  • ಖಾಲಿ ಹುದ್ದೆಗಳ ಸಂಖ್ಯೆ: ಒಟ್ಟು 50 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com/ BBA/ BBM/ BE/ B.Sc/ BA ಪದವಿಯನ್ನು ಪಡೆದಿರಬೇಕು.

  • ಸರಾಸರಿ ಶೇಕಡಾ 50 ಮತ್ತು ಹೆಚ್ಚು ಅಂಕಗಳು ಇರಬೇಕು.

  • ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯನ್ನು ನೋಡಬಹುದು.

ವಯೋಮಿತಿ:

  • ಕನಿಷ್ಠ: 18 ವರ್ಷ

  • ಗರಿಷ್ಠ:

    • ಸಾಮಾನ್ಯ ವರ್ಗ: 35 ವರ್ಷ

    • 2A, 2B, 3A, 3B: 38 ವರ್ಷ

    • SC/ST/Physically Handicapped: 40 ವರ್ಷ

ವೇತನ ಶ್ರೇಣಿ:

  • ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 21,400 – ರೂ. 42,000 ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ (85% ಅಂಕ) ಮತ್ತು ಮೌಖಿಕ ಸಂದರ್ಶನ (15% ಅಂಕ)

  • ಲಿಖಿತ ಪರೀಕ್ಷೆಯ ಒಟ್ಟು 200 ಅಂಕಗಳ ಪೇಪರ್

ಲಿಖಿತ ಪರೀಕ್ಷೆಯ ವಿಷಯ ಮತ್ತು ಅಂಕಗಳ ಹಂಚಿಕೆ:

ವಿಷಯಅಂಕಗಳು
ಕನ್ನಡ ಭಾಷೆ50
ಸಾಮಾನ್ಯ ಇಂಗ್ಲೀಷ್25
ಸಾಮಾನ್ಯ ಜ್ಞಾನ25
ಸಹಕಾರ ವಿಷಯ50
ಭಾರತ ಸಂವಿಧಾನ25
ಬ್ಯಾಂಕಿನ ಉದ್ದೇಶ & ಕಾರ್ಯಚಟುವಟಿಕೆ25

ಅರ್ಜಿ ಸಲ್ಲಿಸುವ ವಿಧಾನ:

  1. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  2. ಬ್ಯಾಂಕ್ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

  3. ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

  4. ಅಗತ್ಯ ಪ್ರಮಾಣ ಪತ್ರಗಳು ಲಗತ್ತಿಸಿ.

  5. ನಿಗದಿತ ಅರ್ಜಿ ಶುಲ್ಕ ಪಾವತಿ ಮಾಡಿ.

  6. ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ವಿಳಾಸ: ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಕೇಂದ್ರ ಕಚೇರಿ, ರಾಯರಪೇಟೆ, ಶಿರಸಿ – 581 401 (ಉ.ಕ)

ಕರ್ನಾಟಕ ಬ್ಯಾಂಕ್ ನೇಮಕಾತಿ 2025 – ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿ!

ಅರ್ಜಿಯ ಶುಲ್ಕ:

  • ರೂ. 1000 (ಡಿಮಾಂಡ್ ಡ್ರಾಫ್ಟ್ ಮೂಲಕ) ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಹೆಸರಿಗೆ ಪಾವತಿಸಬೇಕು.

ಅರ್ಜಿಯನ್ನು ಸಲ್ಲಿಸಲು ದಿನಾಂಕ:

  • ಪ್ರಾರಂಭ ದಿನಾಂಕ: 18 ಮಾರ್ಚ್ 2025

  • ಕೊನೆಯ ದಿನಾಂಕ: 08 ಏಪ್ರಿಲ್ 2025

ಮುಖ್ಯ ಲಿಂಕ್ಸ್:

ಕೊನೆಯ ಮಾತು:

ನಾವು ನೀಡಿದ ಈ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು, ಪರಿಚಿತರಿಗೆ ಹಂಚಿಕೊಳ್ಳಲು ಮರೆಯದಿರಿ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಕರ ರಾಶಿ ಭವಿಷ್ಯ ಜೂನ್ 2025 – ಉದ್ಯೋಗ, ಹಣಕಾಸು, ಆರೋಗ್ಯ ಮತ್ತು ಕುಟುಂಬದ ಸಂಪೂರ್ಣ ಮಾಸ ಭವಿಷ್ಯ

ಸಿಂಹ ರಾಶಿ ಜೂನ್ 2025 ಮಾಸ ಭವಿಷ್ಯ | Monthly Horoscope Kannada

ವೃಶ್ಚಿಕ ರಾಶಿ ಜೂನ್ ೨೦೨೫ ಭವಿಷ್ಯ – ಸಂಪೂರ್ಣ ಮಾಸಿಕ ಜ್ಯೋತಿಷ್ಯ